ಆ ಮನೆ April 16, 2017 ಮನೆಯ ಗೇಟಿನ ಮೇಲೆ ತಲೆಯಿಟ್ಟು ಎಡಗಡೆ ನೋಡಿದರೆ ಆ ಹಸಿರು ಬಣ್ಣದ ಹೆಂಚಿನ ಮನೆ ನನ್ನ 13 ವರ್ಷ ಹಿಂದಕ್ಕೆ ತಳ್ಳುತ್ತದೆ. ಆಗ ಇನ್ನೂ ಪ್ರೈಮರಿ ದಾಟಿರದಿದ್ದರೂ ನನ್ನ ಮನಸಲ್ಲಿ ನನ್ನಷ್ಟು ಬುದ್ಧಿವಂತೆ ದೊಡ್... Read more