ಮಳೆ ಬಂತು May 30, 2017 ಒಂದು ಹಳದಿ ಮುದಿ ಎಲೆ ಕೆಳಗೆ ಬೀಳಲೂ ಕೂಡದು ಎನ್ನುವ ಹಾಗೆ ಮೆಲ್ಲನೆ ಅಂಗಳಕ್ಕಿಳಿಯಿತು. ಅದೇ ಒಣ ತೆಂಗಿನಕಾಯಿಗಳು ಪಟ ಪಟ ಕೆಳಗೆ ಹಾರಿ ದಾರಿಯಲ್ಲಿ ಹೋಗುತ್ತಿದ್ದವರನ್ನೆಲ್ಲ ಹೆದರಿಸಿ ಓಡಿಸಿದವು. ಮರಗ... Read more