Skip to main content

ಪ್ರಾರ್ಥನೆ

ನಿನ್ನೆ ಒಂದು ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ದೇವರ ಎದುರು ನಿಂತಾಗ ಏನನ್ನ ಕೇಳಲಿ ಅನ್ನಿಸಿತು. ಚಿಕ್ಕವಳಿದ್ದಾಗ ದೇವಸ್ಥಾನಕ್ಕೆ ಹೋದಾಗೆಲ್ಲ ಪ್ರಪಂಚದಲ್ಲಿರುವವರಿಗೆಲ್ಲಾ ಒಳ್ಳೇದು ಮಾಡು ಅಂತ ಕೇಳ್ತಾ ಇದ್ದೆ. ಈಗಲೂ ಯಾಕೆ ಹಾಗೆ ಕೇಳಬಾರದು ಅನ್ನಿಸ್ತು. ಆದರೆ ಸ್ವಲ್ಪ different ಆಗಿ. ಒಳ್ಳೆಯವರಿಗೆ ಒಳ್ಳೇದು ಮಾಡು ಅಂದುಕೊಂಡೆ. ಆದರೆ ಕೆಟ್ಟವರಿಗೆ ತಾನೇ ದೇವರ help ಬೇಕಾಗಿರೋದು? ಇನ್ನು ಉಳಿಯೋದು ಒಳ್ಳೆತನ ಕೆಟ್ಟತನ ಎರಡೂ ಇಲ್ಲದವರು. ಅವರಿಬ್ಬರಿಗಿಂತ ಜಾಸ್ತಿ ಇವರಿಗೆ ದೇವರ ಕೃಪೆ ಬೇಕು ಯಾಕೆಂದರೆ they have something missing in them. A vitality that builds our character. Because if you have a strong character, you will turn either towards good, bad or both in small amounts. ಆ vitality ಇಲ್ಲದಿದ್ದರೆ ನಮ್ಮಲ್ಲಿ personality ಇರೋದಿಲ್ಲ. ಅಂತಹ ವ್ಯಕ್ತಿಗಳಿಗೆ ಬೇಕಾಗಿರೋದು ದೇವರು. ಯಾಕೆಂದರೆ strong ವ್ಯಕ್ತಿತ್ವ ಇರುವ ಮನುಷ್ಯ, ಅವನು ಕೆಟ್ಟವನೆ ಆಗಿರಲಿ ಒಳ್ಳೆಯವನೇ ಆಗಿರಲಿ, ಅವನ ಜೇವನ ಯಾರ ಸಹಾಯವೂ ಇಲ್ಲದೆ ಅವನೇ ರೂಪಿಸಿಕೊಳ್ಳುತ್ತಾನೆ. ಆದರೆ ವ್ಯಕ್ತಿತ್ವವೇ ಇಲ್ಲದಿರುವ ಮನುಷ್ಯ ಬೆನ್ನುಮೂಳೆ ಇಲ್ಲದ ಅಕಶೇರುಕದ ತರ. ಅಲ್ಲವೇ?

Comments