ಜೀವನ ಮುಂದೆ ಹೋಗುತ್ತಾ ಇರುತ್ತೆ, ಯಾರಿಗೂ ಕಾಯದೆ, ಆದರೆ ನಾವ್ಯಾಕೆ ಕೆಲವೊಂದು ಸಲ ನಿಂತಲ್ಲೇ ನಿಂತು ಬಿಡ್ತೀವಿ? ಬರದೆ ಇರುವವರಿಗೊಸ್ಕರ ಕಾಯ್ತಾ, ತಿರುಗಿ ನೋಡದೆ ಮುಂದೆ ನಡೆದವರ ಒಂದು ನೋಟಕ್ಕೆ ಕಾತರಿಸುತ್ತಾ? ಚಿಕ್ಕವಳಿರುವಾಗ ದೊಡ್ಡ ಬಂಡೆಕಲ್ಲೊಂದರ ಮೇಲೆ ಮಲಗಿ ಗಂಟೆಗಟ್ಟಲೆ ಆಕಾಶ ನೋಡುತ್ತಿದ್ದೆ. ಆಗ ಈ ಪ್ರಪಂಚದಲ್ಲಿ ಯಾರೂ ಇಲ್ಲ, ನಾನೊಬ್ಬಳೆ ಅನ್ನೋ ಭಾವನೆ ಬರ್ತಿತ್ತು. It was a wonderful feeling. ಎಲ್ಲೋ ಕಳೆದುಹೋದ ಹಾಗೆ, ಆ ಅನಂತತೆಯಿಂದ ಕಣ್ಣು ಕೀಳಲು ಮನಸ್ಸೇ ಆಗುತ್ತಿರಲಿಲ್ಲ. ಅಲ್ಲಿ ಒಂಟಿತನ ಇರಲಿಲ್ಲ, ಇಷ್ಟ ಆಗೋ ಏಕಾಂಗಿತನವಿತ್ತು. ಭೂಮಿ ಮೇಲೆ ನಾನೊಬ್ಬಳೇ ಆದರೆ ಏನು ಮಾಡಲಿ ಅನ್ನೋ ಹೆದರಿಕೆನೂ ಇರಲಿಲ್ಲ. ಅಂಥ ಏಕಾಂಗಿತನ ಈಗ ಹೀಗೆ ಒಬ್ಬರೇ ಹಾದಿಯಲ್ಲಿ ನಿಂತು ಎರಡೂ ಕಡೆ ನೋಡುವಾಗಲೂ ಇದ್ರೆ ಎಷ್ಟು ಚೆನ್ನಾಗಿರುತ್ತಲ್ವ? ಅಲ್ಲಿ ಒಂಥರಾ ಶಾಂತಿ, calmness, ಇರುತ್ತೆ. ಗಡಿಬಿಡಿಯಿಲ್ಲದ, ಧಾವಂತವಿಲ್ಲದ ಶಾಂತಿ. It's beautiful.
“ What is the feeling when you're driving away from people, and they recede on the plain till you see their specks dispersing? It's the too huge world vaulting us, and it's goodbye. But we lean forward to the next crazy venture beneath the skies.” -- Jack Kerouac (American Poet and Novelist) From what I have seen and admired in humans, they are eternal optimists. Goodbyes seem to break us, but we straighten up and walk, holding our head high, blinking away our tears. And as regards the specks of people dispersing, when something moves away, something else comes near. Guess that's how laws of nature move. If a time comes when nothing else comes near, it's when we will become really alone; alone to live and love life without any reason, taking the next step forward.
grt lines ...
ReplyDeleteSometimes being lonely is being "INTO THE WORLD" n sometimes its being "OUT OF THE WORLD"
ReplyDeleteIf U choose it by ur wish its a "blessing" or else its a "CURSE".iF "U" choose it,its happiness...If "loneliness" choses u,its the beginning of ur end.!